Exclusive

Publication

Byline

ಯಾದಗಿರಿ ಜಿಲ್ಲಾ ಕಾಂಗ್ರೆಸ್ ಕಚೇರಿಗೆ ಬೆಂಕಿ; ಪತಿಯ ಕೃತ್ಯಕ್ಕೆ ಪಕ್ಷದಿಂದಲೇ ಮಂಜುಳಾ ಗೂಳಿ ಉಚ್ಚಾಟನೆ

ಭಾರತ, ಮೇ 25 -- ಯಾದಗಿರಿ: ಜಿಲ್ಲಾ ಮಹಿಳಾ ಘಟಕದ ಅಧ್ಯಕ್ಷ ಸ್ಥಾನ ಪತ್ನಿಯ ಕೈತಪ್ಪಿ ಹೋಯಿತು ಎಂದು ಆಕ್ರೋಶಗೊಂಡ ಪತಿ ಮತ್ತು ಆತನ ಸಹಚರರು ಶನಿವಾರ ಯಾದಗಿರಿ ನಗರದ ಕನಕ ವೃತ್ತದ ಸಮೀಪದ ಜಿಲ್ಲಾ ಕಾಂಗ್ರೆಸ್ ಕಚೇರಿಗೆ ಬೆಂಕಿ ಹೆಚ್ಚಿದ್ದರು. ಈ ಪ... Read More


ಪಾಕಿಸ್ತಾನ ಒಂದು ವಿಫಲ ರಾಷ್ಟ್ರ: ಬಹ್ರೇನ್‌ನಲ್ಲಿ ಕೇಂದ್ರ ಸರ್ಕಾರವನ್ನು ಶ್ಲಾಘಿಸಿದ ಅಸಾದುದ್ದೀನ್ ಒವೈಸಿ

Bengaluru, ಮೇ 25 -- ನವದೆಹಲಿ: ಎಐಎಂಐಎಂ ಸಂಸದ ಅಸಾದುದ್ದೀನ್ ಒವೈಸಿ ಅವರು ಭಾನುವಾರ ಬಹ್ರೇನ್‌ನಲ್ಲಿ ನಡೆದ ಸರ್ವಪಕ್ಷ ನಿಯೋಗದ ಸಂವಾದದಲ್ಲಿ ಪಾಕಿಸ್ತಾನವನ್ನು ವಿಫಲ ರಾಷ್ಟ್ರ ಎಂದು ಕರೆದಿದ್ದಾರೆ. ಜತೆಗೆ ನೆರೆಯ ರಾಷ್ಟ್ರದ ಯಾವುದೇ ಆಕ್ರಮಣ... Read More


ಜೂನ್‌ನಲ್ಲಿ ಒಟಿಟಿಯಲ್ಲಿ ಬ್ಲಾಕ್‌ಬಸ್ಟರ್ ಸಿನಿಮಾಗಳದ್ದೇ ಅಬ್ಬರ, ಇಲ್ಲಿವೆ ನೋಡಿ ಟಾಪ್‌ 5 ಚಿತ್ರಗಳ ವಿವರ

Bengaluru, ಮೇ 25 -- ಜೂನ್ ತಿಂಗಳಲ್ಲಿ ವಿವಿಧ ಒಟಿಟಿ ಪ್ಲಾಟ್‌ಫಾರ್ಮ್‌ಗಳಲ್ಲಿ ಹಲವು ಬ್ಲಾಕ್‌ಬಸ್ಟರ್ ಸಿನಿಮಾಗಳ ಆಗಮನವಾಗಲಿದೆ. ಅದರಲ್ಲಿ ಮಲಯಾಳಂನ ಬ್ಲಾಕ್‌ಬಸ್ಟರ್‌ ಹಿಟ್‌ ʻತುಡರಮ್‌ʼ ಸಹ ಒಟಿಟಿಗೆ ಬರಲಿದೆ. ತುಡರುಮ್: ಮಲಯಾಳಂ ಸ್ಟಾರ್‌... Read More


ಮುದ್ದು ಸೊಸೆ: ಮದುವೆ ನಿಲ್ಲಿಸಿದವರ ವಿಳಾಸ ಸಿಕ್ಕೇಬಿಡ್ತು, ಕೈಯಲ್ಲಿ ಮಚ್ಚು ಹಿಡಿದು ರೋಷದಿಂದ ಚೆಲುವನ ಮನೆಗೆ ಬಂದ ಭದ್ರ

ಭಾರತ, ಮೇ 25 -- ಕಲರ್ಸ್‌ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಮುದ್ದು ಸೊಸೆ ಧಾರಾವಾಹಿ ಶನಿವಾರದ ಸಂಚಿಕೆಯಲ್ಲಿ ಏನೆಲ್ಲಾ ಆಯ್ತು? 36ನೇ ಎಪಿಸೋಡ್‌ ಕಥೆ ಹೀಗಿದೆ. ಚೆಲುವ ಅದ್ದೂರಿಯಾಗಿ ವಿದ್ಯಾ ಹುಟ್ಟುಹಬ್ಬ ಆಚರಿಸಿ ಅವಳಿಗೆ ಕೇಕ್‌ ತಿ... Read More


ಜಪಾನ್ ಅನ್ನು ಹಿಂದಿಕ್ಕಿತು ಭಾರತ, 4 ಲಕ್ಷ ಕೋಟಿ ಡಾಲರ್ ಅರ್ಥ ವ್ಯವಸ್ಥೆಯಾಗಿ ನಾಲ್ಕನೇ ಸ್ಥಾನಕ್ಕೆ ಬಂತು ನಮ್ಮದೇಶ

ಭಾರತ, ಮೇ 25 -- ಭಾರತ ಈಗ ಜಗತ್ತಿನ ನಾಲ್ಕನೇ ಅತಿದೊಡ್ಡ ಅರ್ಥ ವ್ಯವಸ್ಥೆ. 5 ಲಕ್ಷ ಕೋಟಿ ಡಾಲರ್‌ ಅರ್ಥ ವ್ಯವಸ್ಥೆಯನ್ನಾಗಿ ರೂಪಿಸಬೇಕು ಎಂಬ ಕೇಂದ್ರ ಸರ್ಕಾರದ ಪ್ರಯತ್ನಕ್ಕೆ ಮೈಲಿಗಲ್ಲು ಎನ್ನುವಂತಹ ಫಲ ಸಿಕ್ಕಿದ್ದು, ಭಾರತದ ಆರ್ಥಿಕ ವ್ಯವಸ್ಥ... Read More


ಬೆಂಗಳೂರು: ಕರ್ನಾಟಕದ 10 ಸರ್ಕಾರಿ ಮೆಡಿಕಲ್ ಕಾಲೇಜುಗಳಲ್ಲಿ ಕೋವಿಡ್ ಟೆಸ್ಟ್‌, 5000 ಕೋವಿಡ್ ಟೆಸ್ಟ್ ಕಿಟ್‌ ಖರೀದಿಗೆ ಕ್ರಮ

ಭಾರತ, ಮೇ 25 -- ಬೆಂಗಳೂರು: ಕರ್ನಾಟಕದಲ್ಲಿ ಭಾನುವಾರ 9 ಕೋವಿಡ್ 19 ಕೇಸ್‌ಗಳು ವರದಿಯಾಗಿದ್ದು, ಒಟ್ಟು ಕೋವಿಡ್ ಸೋಂಕಿತರ ಸಂಖ್ಯೆ 100ರ ಸಮೀಪ ತಲುಪಿದೆ. ಕಳೆದ 24 ಗಂಟೆ ಅವಧಿಯಲ್ಲಿ ಯಾವುದೇ ಸಾವು ಸಂಭವಿಸಿಲ್ಲ. ಆದರೆ ಪಾಸಿಟಿವಿಟಿ ದರ ಶೇಕಡ ... Read More


ಹೃದಯದ ಕಾಯಿಲೆಗಳ ಅಪಾಯ ದೂರಾಗಬೇಕು ಅಂದ್ರೆ ಪ್ರತಿದಿನ ಈ 10 ಕೆಲಸ ಮಾಡ್ಬೇಕು; ಇಲ್ಲಿದೆ ಹೃದ್ರೋಗ ತಜ್ಞರ ಸಲಹೆ

ಭಾರತ, ಮೇ 25 -- ಪ್ರಪಂಚದಾದ್ಯಂತ ಹಲವರ ಸಾವಿಗೆ ಕಾರಣವಾಗುತ್ತಿರುವ ಆರೋಗ್ಯ ಸಮಸ್ಯೆಗಳಲ್ಲಿ ಹೃದಯ ರಕ್ತನಾಳಕ್ಕೆ ಸಂಬಂಧಿಸಿದ ಕಾಯಿಲೆಗಳಿಗೆ ಅಗ್ರಸ್ಥಾನವಿದೆ. ಹೃದ್ರೋಗ ಸಂಬಂಧಿತ ಸಮಸ್ಯೆಗಳಿಂದ ಪ್ರತಿ ವರ್ಷ ಅಂದಾಜು 17 ಕೋಟಿಗೂ ಅಧಿಕ ಮಂದಿ ಸಾ... Read More


ಮತ್ತೊಂದು ʻದೃಶ್ಯಂʼ ಫೀಲ್‌ನ ಸಿನಿಮಾ ಬೇಕಾ? ಜೂನ್‌ನಲ್ಲಿ ಒಟಿಟಿಯಲ್ಲಿ ಬ್ಲಾಕ್‌ಬಸ್ಟರ್ ಸಿನಿಮಾಗಳ ಸುರಿಮಳೆ

Bengaluru, ಮೇ 25 -- ಜೂನ್ ತಿಂಗಳಲ್ಲಿ ವಿವಿಧ ಒಟಿಟಿ ಪ್ಲಾಟ್‌ಫಾರ್ಮ್‌ಗಳಲ್ಲಿ ಬ್ಲಾಕ್‌ಬಸ್ಟರ್ ಸಿನಿಮಾಗಳ ಸುರಿಮಳೆಯಾಗಲಿದೆ. ಅವುಗಳ ಪೈಕಿ ಥಿಯೇಟರ್‌ಗಳಲ್ಲಿ ಸೂಪರ್ ಹಿಟ್ ಆದ ಐದು ಚಿತ್ರಗಳು ಒಟಿಟಿಗೆ ಬರಲಿವೆ. ಅದರಲ್ಲಿ ಮೋಹನ್‌ಲಾಲ್ ನಟನೆ... Read More


ಕರ್ನಾಟಕದಲ್ಲಿ ಕೋವಿಡ್ ರೂಪಾಂತರ ಪ್ರಕರಣ ಹೆಚ್ಚಳ: ದೇಶದ ಇತರ ರಾಜ್ಯಗಳಲ್ಲಿ ಹೇಗಿದೆ ಪರಿಸ್ಥಿತಿ?

Bengaluru, ಮೇ 25 -- ಬೆಂಗಳೂರು: ರಾಜ್ಯದಲ್ಲಿ ಕೋವಿಡ್ ಪ್ರಕರಣಗಳು ಹೆಚ್ಚುತ್ತಿರುವ ಬಗ್ಗೆ ಆತಂಕಕಾರಿ ಸಂಗತಿ ಏನೂ ಇಲ್ಲ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಭರವಸೆ ನೀಡಿದ್ದಾರೆ. ರಾಜ್ಯ ಆರೋಗ್ಯ ಸಚಿವರ ಪ್ರಕಾರ, ಕರ್ನಾಟಕದಲ್ಲಿ ಈ ಬಾರ... Read More


ಈಗಲೇ ಆತುರವೇಕೆ? ಇನ್ನಷ್ಟು ಸಮಯ ಇದೆ; ಐಪಿಎಲ್ ನಿವೃತ್ತಿ ಕುರಿತು ಅಡ್ಡ ಗೋಡೆ ಮೇಲೆ ದೀಪ ಇಟ್ಟ ಎಂಎಸ್ ಧೋನಿ

ಭಾರತ, ಮೇ 25 -- ಚೆನ್ನೈ ಸೂಪರ್ ಕಿಂಗ್ಸ್ ತಂಡದ ನಾಯಕ ಎಂಎಸ್ ಧೋನಿ (MS Dhoni) ತಮ್ಮ ಐಪಿಎಲ್ ಭವಿಷ್ಯದ ಕುರಿತ ದೊಡ್ಡ ಪ್ರಶ್ನೆಗೆ ಉತ್ತರಿಸಿದ್ದಾರೆ. ಆದರೆ, ತಮ್ಮ ನಿರ್ಧಾರದ ಬಗ್ಗೆ ಯಾವುದೇ ಖಚಿತ ಸುಳಿವನ್ನು ಅವರು ಬಿಟ್ಟುಕೊಟ್ಟಿಲ್ಲ. ಅಂದ... Read More